ದೈನಂದಿನ ಮಾತುಕತೆಗೆ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಬಳಸುವವರಿಗೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (DoT) ಬಹುದೊಡ್ಡ ಸುದ್ದಿಯೊಂದನ್ನ ನೀಡಿದೆ. 2027ರ ಜನವರಿ 1 ರಿಂದ ಹೊಸ ನಿಯಮವೊಂದು ಕಡ್ಡಾಯವಾಗಲಿದೆ. ಇದರ ಪ್ರಕಾರ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೋಂದಾಯಿತ ಸಿಮ್ ಕಾರ್ಡ್ ಭೌತಿಕವಾಗಿ ಇಲ್ಲದಿದ್ದರೆ, ನೀವು ವಾಟ್ಸಾಪ್ ಅಥವಾ ಟೆಲಿಗ್ರಾಮ್‌ನಂತಹ ಮೆಸೇಜಿಂಗ್…