ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ 30,213 ಕೋಟಿ ರೂ ಗಾತ್ರದ್ದಾಗಿದ್ದು, ಮೊದಲ ದಿನವೇ ಗುರುತರ ದಾಖಲೆಗಳನ್ನು ಮಾಡಿದೆ. ಆಂಕರ್ ಇನ್ವೆಸ್ಟರ್ಸ್, ಕ್ಯೂಐಬಿ, ಎನ್​ಐಐ ಕೆಟಗರಿಯ ಷೇರುಗಳು ಪೂರ್ಣವಾಗಿ ಸಬ್​ಸ್ಕ್ರೈಬ್ ಆಗಿವೆ. ರೀಟೇಲ್ ಕೆಟಗರಿಯಲ್ಲಿ ಶೇ. 60ರಷ್ಟು ಬಿಡ್ಡಿಂಗ್ ಮೊದಲ ದಿನವೇ ಆಗಿದೆ. ಅಲ್ಲಿಯೂ ಹಲವು ಪಟ್ಟು ಹೆಚ್ಚು ಸಬ್​ಸ್​ರಿಪ್ಷನ್ ಆಗುವ ನಿರೀಕ್ಷೆ ಇದೆ.