ಅಜಿತ್ ಅಗರ್ಕರ್ ಬಿಸಿಸಿಐ ಆಯ್ಕೆ ಸಮಿತಿಯಿಂದ ಕೆಳಗಿಳಿದ ಬಳಿಕ ಮೊಹಮ್ಮದ್ ಶಮಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಚರ್ಚೆ ಜೋರಾಗಿದೆ. ಇದೇ ವೇಳೆ ರವಿಶಾಸ್ತ್ರಿ ಅವರು ಶಮಿಯ ಬಿರ್ಯಾನಿ ಪ್ರೀತಿ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಸಿಟ್ಟಿನಿಂದ 5 ವಿಕೆಟ್ ಪಡೆದ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ.
Back to Sports
Sports
October 13, 2026 at 6:48 AM
ಟೆಸ್ಟ್ ಮ್ಯಾಚ್ ದಿನವೇ ಸಿಕ್ಕಾಪಟ್ಟೆ ಬಿರ್ಯಾನಿ ತಿನ್ನುತ್ತಿದ್ದ ಮೊಹಮ್ಮದ್ ಶಮಿ..! ಕೋಚ್ ರವಿಶಾಸ್ತ್ರಿ ಮೇಲಿನ ಸಿಟ್ಟಿಗೆ ಶಮಿ ಮಾಡಿದ್ದೇನು ಗೊತ್ತಾ?
Asianet Suvarna Sports
Excerpt from Asianet Suvarna Sports.