ಜೆಫ್ರಿ ಎಪ್ಸ್ಟೀನ್ ಜೊತೆ ಕೇಂದ್ರ ಸಚಿವ ಹರ್ದೀಪ್ ಪುರಿ ಫೋಟೋ ವೈರಲ್ ಆಗಿದ್ದು, ಇದು ಭಾರತದ ರಾಜಕೀಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ. ಪ್ರತಿಪಕ್ಷಗಳು ಈ ಭೇತಿಯ ಬಗ್ಗೆ ಪ್ರಶ್ನಿಸಿವೆ. ಪುರಿ ಈ ಹಿಂದೆ ತಮ್ಮ ಭೇಟಿಗಳು ಅಧಿಕೃತ ಎಂದು ಸ್ಪಷ್ಟಪಡಿಸಿದ್ದರೂ, 'ಎಪ್ಸ್ಟೀನ್ ಫೈಲ್ಸ್' ಸುತ್ತಲಿನ ಚರ್ಚೆ ತೀವ್ರಗೊಂಡಿದೆ.