ಬಿಗ್‌ಬಾಸ್ (Bigg Boss) ಮನೆಯ ಆಟದಲ್ಲಿ ಯಾವಾಗ ಯಾವ ತಿರುವು ಸಿಗುತ್ತೆ ಅಂತ ಊಹಿಸೋಕೂ ಸಾಧ್ಯವಿಲ್ಲ. ಅದರಂತೆ ಎಮರ್ಜೆನ್ಸಿ ಎಕ್ಸಿಟ್ (Emergency Exit) ಮೂಲಕ ತಾಂಡವ್ ರಾಮ್ ಮನೆಯಿಂದ ಹೊರಬಂದಿದ್ದಾರೆ. ವಾರದ ಆರಂಭದಲ್ಲೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ‘ಎಮರ್ಜೆನ್ಸಿ ಎಕ್ಸಿಟ್’ ಎಂಬ ಬಿಗ್ ಟ್ವಿಸ್ಟ್ ನೀಡಿದ್ದರು.
Back to Top News
Top
September 25, 2026 at 7:55 AM
ತಾಂಡವ್ Emergency Exit – ಅನಿರೀಕ್ಷಿತ ನಿರ್ಗಮನಕ್ಕೆ ಇಡೀ ಮನೆ ಮೌನ!
Public TV Kannada
Excerpt from Public TV Kannada.