ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುವುದು ಎಂದರೆ ಅದು ಅತ್ಯಂತ ಹೆಮ್ಮೆ ಹಾಗೂ ಗೌರವದ ವಿಷಯ. ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಈ ಹುದ್ದೆಯನ್ನ ಬಿಟ್ಟು ಬೇರೊಂದು ಸಾಮಾನ್ಯ ವೃತ್ತಿಗೆ ಸ್ವಿಚ್ ಆಗುವುದು ಅಷ್ಟು ಸುಲಭವಲ್ಲ ಅಲ್ಲವೇ?.
Back to Top News
Top
September 25, 2026 at 7:57 AM
ವಾಯುಪಡೆ ಕೆಲಸ ಬಿಟ್ಟು ಬಟ್ಟೆ ಅಂಗಡಿ ತೆರೆದ ಮಹಿಳೆ: 14 ವರ್ಷ ಸೇನಾ ಸೇವೆ ಬಳಿಕ ಈ ನಿರ್ಧಾರ ಏಕೆ?
Oneindia Kannada
Excerpt from Oneindia Kannada.