ಒಟಿಟಿಯಲ್ಲಿ ಹಾರರ್ ಥ್ರಿಲ್ಲರ್ ನೋಡಲು ಇಷ್ಟವೇ? ನಟಿ ಪೂರ್ಣಾ ಅಭಿನಯದ ‘ಕಣ್ಣಾಮೂಚಿ’ ವೆಬ್ ಸೀರೀಸ್‌ನಲ್ಲಿ ಮಗಳ ನಾಪತ್ತೆ, ಹಳೆಯ ಕೊಲೆ ರಹಸ್ಯ ಹಾಗೂ ನಿಗೂಢ ಘಟನೆಗಳಿವೆ. ZEE5ನಲ್ಲಿ ಲಭ್ಯವಿರುವ 5 ಎಪಿಸೋಡ್‌ಗಳ ಕಥೆ ತಿಳಿಯಿರಿ.