MS Subbulakshmi: ನಟಿ ರಶ್ಮಿಕಾ ಮಂದಣ್ಣ ಎಂಎಸ್ ಸುಬ್ಬುಲಕ್ಷ್ಮಿ ಪಾತ್ರವನ್ನು ಮಾಡಲಿದ್ದಾರೆ. ಆದರೆ ಇದಕ್ಕೂ ಮೊದಲು ಮತ್ತೋರ್ವ ಖ್ಯಾತ ನಟಿ ಸಾಯಿ ಪಲ್ಲವಿ ಹೆಸರು ಕೇಳಿ ಬಂದಿತ್ತು. ವಿಶೇಷ ಅಂದ್ರೆ ಸಾಯಿಪಲ್ಲವಿಗೂ ಮುನ್ನವೇ ಮತ್ತೋರ್ವ ಖ್ಯಾತ ಕಲಾವಿದೆಯ ಹೆಸರು ಸುಬ್ಬುಲಕ್ಷ್ಮಿ ಪಾತ್ರಕ್ಕೆ ಕೇಳಿ ಬಂದಿತ್ತು!
Back to Entertainment
Entertainment
October 18, 2026 at 11:46 AM
MS Subbulakshmi: ಎಂಎಸ್ ಸುಬ್ಬುಲಕ್ಷ್ಮಿ ಪಾತ್ರ ಈ ನಟಿ ಮಾಡಬೇಕಿತ್ತಂತೆ! ರಶ್ಮಿಕಾನೂ ಅಲ್ಲ, ಸಾಯಿ ಪಲ್ಲವಿಯೂ ಅಲ್ಲ!
News18 Kannada Entertainment
Excerpt from News18 Kannada Entertainment.