ನಟಿ ಮೃಣಾಲ್ ಠಾಕೂರ್ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಅವರ ರೊಮ್ಯಾಂಟಿಕ್ ಅಭಿನಯದ ಬಗ್ಗೆ ತಮ್ಮ ಅಭಿಮಾನ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಶಾರುಖ್ ಜೊತೆ ನಟಿಸುವ ಆಸೆ ಸೇರಿದಂತೆ ನಟಿಯ ಹೇಳಿಕೆಗಳ ಕುರಿತು ಇಲ್ಲಿದೆ ಮಾಹಿತಿ.
Back to Entertainment
Entertainment
October 18, 2026 at 11:33 AM
'ನಿಜ ಜೀವನದಲ್ಲೂ ಇಂಥ ಪ್ರೀತಿಯೇ ಬೇಕು': ‘ಸೀತಾರಾಮಂ’ ನಟಿಯ ಮನಸ್ಸು ಗೆದ್ದ ಹೀರೋ ಯಾರು?
Asianet Suvarna Entertainment
Excerpt from Asianet Suvarna Entertainment.