ಅಂಗಡಿಗಳಲ್ಲಿ ಸಿಗುವ ನೀರಿನ ಬಾಟಲಿಗಳ ಮೇಲೆ ತಯಾರಿಸಿದ ದಿನಾಂಕ ಮತ್ತು ಎಕ್ಸ್‌ಪೈರಿ ದಿನಾಂಕವನ್ನು ಹಾಕಿರುವುದನ್ನು ಗಮನಿಸಿದ್ದೀರಾ? ನೀರು ಎಂದಿಗೂ ಹಾಳಾಗುವುದಿಲ್ಲ ಎಂದುಕೊಂಡಿರುವವರಿಗೆ ಈ ವಿಚಾರ ಅಚ್ಚರಿ ಮೂಡಿಸಬಹುದು.