ನಿಂಬೆ ಹಣ್ಣಿನ ಸಿಪ್ಪೆ ಸ್ವಚ್ಛತೆ ಕಾಪಾಡುವುದರಿಂದ ಹಿಡಿದು ಮನೆಯಲ್ಲಿನ ಕೆಟ್ಟ ವಾಸನೆ ಕಡಿಮೆ ಮಾಡುವವರೆಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತವೆ. ಹಾಗಾದರೆ ನಿಂಬೆ ಸಿಪ್ಪೆಗಳನ್ನು ಯಾವೆಲ್ಲಾ ಕೆಲಸಗಳಿಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.