ಜಯಾ ಬಚ್ಚನ್ ಅವರ ಕೋಪದ ನೋಟಕ್ಕೆ ಪತ್ರಕರ್ತನೊಬ್ಬ ತೀಕ್ಷ್ಣವಾದ ಪ್ರತ್ಯುತ್ತರ ನೀಡಿದ್ದಾನೆ ಎನ್ನಲಾದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೀವು ಅಮಿತಾಭ್ ಪತ್ನಿ ಎಂಬ ಕಾರಣಕ್ಕೆ ಫೋಟೋ ತೆಗೆಯುತ್ತಿದ್ದೇನೆ ಎಂದು ಆತ ಹೇಳಿದ್ದಾನೆ