ಕಾಲೇಜು ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟು ಸಿನಿಮಾ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಮುಂದಾದ ತೆಲುಗು ನಟ ನಾನಿ, ಆರಂಭದಲ್ಲಿ ತಿಂಗಳಿಗೆ ₹4,000 ಸಂಬಳ ಪಡೆಯುತ್ತಿದ್ದರು ಎನ್ನಲಾಗಿದೆ. ‘ಅಷ್ಟಾ ಚೆಮ್ಮಾ’ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡ ಅವರು, ಇಂದು ಟಾಲಿವುಡ್‌ನ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ.
Back to Entertainment
Entertainment
October 23, 2026 at 9:55 AM
ತಿಂಗಳಿಗೆ ₹4,000 ಸಂಬಳದಿಂದ ಈಗ ಒಂದು ಸಿನಿಮಾಗೆ ₹20 ಕೋಟಿ! ಈ ನಟನ ಯಶಸ್ಸಿನ ಕಥೆ ಗೊತ್ತಾ?
Asianet Suvarna Entertainment
Excerpt from Asianet Suvarna Entertainment.