ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್‌ಕುಮಾರ್‌ ಎಂದರೆ ಕನ್ನಡಿಗರ ಪಾಲಿಗೆ ಕೇವಲ ನಟನಲ್ಲ, ಆರಾಧ್ಯದೈವ. ತಮ್ಮ ಸರಳತೆ, ವ್ಯಕ್ತಿತ್ವ ಮತ್ತು ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ರಾಜ್‌ಕುಮಾರ್‌ ಅವರ ಜೀವನದಲ್ಲೂ ಅನೇಕ ಕಠಿಣ ಕ್ಷಣಗಳು ಎದುರಾಗಿದ್ದವು. ಯಾವವು ಗೊತ್ತಾ?