ವಿಮಾನದಲ್ಲಿದ್ದ ನೂರಾರು ಜನರ ಜೀವ ಉಳಿಸಿ ಭಾರತೀಯ ಪೈಲಟ್​​ ಸ್ಮಿತ್​ ಮಚ್ಚರ್​ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೀಗ ಅವರಿಗೆ ಹಣದ ಮಳೆ ಜೊತೆಗೆ ಹಲವು ಬಹುಮಾನಗಳು ಹರಿದು ಬರುತ್ತಿದೆ.