ಕಿರಣ್ ಮತ್ತು ಪುನೀತ್ ಅವರಿಬ್ಬರ ವಿಚಾರಣೆಯನ್ನು ಇಂದು ನ್ಯಾಯಾಲಯದಲ್ಲಿ ಮಾಡಬೇಕಿತ್ತು. ಆದರೆ ಪುನೀತ್ ಅವರು ವಿಚಾರಣೆಗೆ ಗೈರಾಗಿದ್ದಾರೆ. ಈ ಹಿಂದೆಯೇ ಇವರು ಚಾರ್ಜ್ ಶೀಟ್ ಭಾಗವಾಗಿ ಸಿಆರ್ ಪಿಸಿ 164 ಅಡಿಯಲ್ಲಿ‌ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡಿದ್ದಾರೆ ಆದರೆ ಇಂದು ನ್ಯಾಯಾಲಯದಲ್ಲಿ ಇಬ್ಬರೂ ಹೇಳಿಕೆ ದಾಖಲಿಸಬೇಕಿತ್ತು.