ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ಜಗಳ ತಾರಕಕ್ಕೇರಿದೆ. ಪರಸ್ಪರರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲನ್ನೂ ಸಹ ಏರಲಾಗಿದೆ. ಈ ನಡುವೆ ಧನ್ವೀರ್, ದರ್ಶನ್ ಅವರನ್ನು ಅನ್ಫಾಲೋ ಮಾಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಬಗ್ಗೆ ಖುದ್ದು ಧನ್ವೀರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
Back to Entertainment
Entertainment
October 27, 2026 at 7:30 AM
ದರ್ಶನ್ ಅವರ ಫಾಲೋ ಮಾಡ್ತಿಲ್ಲವೇ ಧನ್ವೀರ್? ನಟ ಹೇಳಿದ್ದೇನು?
TV9 Kannada
Excerpt from TV9 Kannada.