ಪಾಲಕ್ ಸೊಪ್ಪು ಮತ್ತು ಪನೀರ್ ಎರಡನ್ನೂ ಒಂದೇ ಚಪಾತಿಯಲ್ಲಿ ಸೇರಿಸುವುದರಿಂದ ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವಂತಹ ಆರೋಗ್ಯಕರ ತಿಂಡಿ ಯನ್ನು ತಯಾರಿಸಬಹುದು.