ಮುಟ್ಟಿನ ಬಗ್ಗೆ ಮಾತನಾಡುವುದು ಇಂದಿಗೂ ಅನೇಕ ಕುಟುಂಬಗಳಲ್ಲಿ ಮುಜುಗರದ ಸಂಗತಿ. ಹೆಣ್ಣುಮಕ್ಕಳು ಎದುರಿಸುವ ನೋವು, ಆರೋಗ್ಯ ಸಮಸ್ಯೆಗಳು ಮತ್ತು ಮುಟ್ಟಿನ ಸಂದರ್ಭದಲ್ಲಿ ಅಗತ್ಯವಿರುವ ಆರೈಕೆಯ ಬಗ್ಗೆ ಮುಕ್ತವಾಗಿ ಚರ್ಚಿಸುವ ವಾತಾವರಣ ಎಲ್ಲೆಡೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಟ್ಟಿನ ಬಗ್ಗೆ ಇರುವ ಮೌನವನ್ನು ಮುರಿಯಲು ಮುಂದಾದವರು ದೆಹಲಿಯ ಆದ್ವಿಕ್ ಜೈನ್.
Back to Top News
Top
November 10, 2026 at 7:16 AM
ಸ್ನೇಹಿತೆಯ ಮುಟ್ಟಿನ ನೋವು ಕಂಡು ಕರಗಿದ ಬಾಲಕ: 18ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಆದ್ವಿಕ್ ಜೈನ್!
Oneindia Kannada
Excerpt from Oneindia Kannada.