-ರಾಜಸ್ಥಾನದ ಶ್ರೀಗಂಗಾನಗರ ಫಸ್ಟ್ ನವದೆಹಲಿ: ವಿಶ್ವದ 50 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪೈಕಿ ಭಾರತದ (India) 49 ನಗರಗಳು ಸ್ಥಾನ ಪಡೆದುಕೊಂಡಿದ್ದು, ರಾಜಸ್ಥಾನದ (Rajasthan) ಶ್ರೀಗಂಗಾನಗರ (Shriganga Nagar) ವಿಶ್ವದಲ್ಲೇ ಅತ್ಯಂತ ಮಾಲಿನ್ಯಯುಕ್ತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ದೆಹಲಿ 24ನೇ ಸ್ಥಾನ ಪಡೆದುಕೊಂಡಿದೆ.
Back to Top News
Top
November 10, 2026 at 7:28 AM
ವಿಶ್ವದ 50 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪೈಕಿ ಭಾರತದಲ್ಲೇ 49 – ದೆಹಲಿಗೆ 24ನೇ ಸ್ಥಾನ
Public TV Kannada
Excerpt from Public TV Kannada.