ಭಾರತದ ಶೂಟರ್ ನೀರೂ ಧಂಡಾ ಮಂಗಳವಾರ ದಾಖಲೆ ಪ್ರದರ್ಶನದೊಂದಿಗೆ ಮಹಿಳೆಯರ ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ಹೊಸ ಏಷ್ಯನ್ ದಾಖಲೆ ಬರೆಯುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
Back to Sports
Sports
September 29, 2026 at 11:00 AM
Asian Games: ಜಪಾನ್ ನೆಲದಲ್ಲಿ ಚರಿತ್ರೆ ಸೃಷ್ಟಿಸಿದ ನೀರೂ ಧಂಡಾ! ಏಷ್ಯನ್ ಗೇಮ್ಸ್ನ ಆಲ್ಟೈಮ್ ರೆಕಾರ್ಡ್ ಮುರಿದು ಚಿನ್ನ ಗೆದ್ದ ಶೂಟರ್
News18 Kannada Sports
Excerpt from News18 Kannada Sports.