ಪಾಕಿಸ್ತಾನದ ಬಲೂಚಿಸ್ತಾನ್ ಹೆದ್ದಾರಿಯಲ್ಲಿ ಕರಾಚಿ ಫುಟ್‌ಬಾಲ್ ತಂಡದ ಮೇಲೆ ಭೀಕರ ದಾಳಿಯಾಗಿದೆ. ಆಟಗಾರರಿಗೆ ಬಂದೂಕು ತೋರಿಸಿ ನಗದು, ಫೋನ್‌ಗಳನ್ನು ದರೋಡೆ ಮಾಡಲಾಗಿದೆ.