ಗುವಾಹಟಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ ಐತಿಹಾಸಿಕ ಸಾಧನೆ ಮಾಡಿದೆ. ಜಾನ್ ಕ್ಯಾಂಪ್‌ಬೆಲ್, ಶಾಯ್ ಹೋಪ್ ಹಾಗೂ ಆಮಿರ್ ಜಂಗೂ ಶತಕ ಬಾರಿಸಿ, ತಂಡದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಾರೆ. ಭಾರತದ ಕಳಪೆ ಬೌಲಿಂಗ್ ಇದಕ್ಕೆ ಕಾರಣವಾಯಿತು.
Back to Sports
Sports
September 30, 2026 at 12:37 PM
ಒಂದೇ ಪಂದ್ಯದಲ್ಲಿ ಮೂರು ಶತಕ; ಹೀನಾಯ ದಾಖಲೆ ಬರೆದ ಟೀಂ ಇಂಡಿಯಾ
TV9 Kannada
Excerpt from TV9 Kannada.