ಪ್ರತಿ ವರ್ಷ ದೀಪಾವಳಿ ಬಂದಾಗ ಆನ್‌ಲೈನ್ ಶಾಪಿಂಗ್ ಹೆಚ್ಚಾಗುತ್ತದೆ. ಆದರೆ ಅದೇ ಸಮಯದಲ್ಲಿ ಮೋಸಗಳೂ ಹೆಚ್ಚಾಗುತ್ತವೆ. ಆದ್ದರಿಂದ ಡಿಸ್ಕೌಂಟ್‌ನ ಹೆಸರಲ್ಲಿ ಹಣ ಕಳೆದುಕೊಳ್ಳದೆ ಸುರಕ್ಷಿತವಾಗಿ ಶಾಪಿಂಗ್ ಮಾಡಲು ಕೆಲವು ಮುಖ್ಯ ಎಚ್ಚರಿಕೆಗಳನ್ನು ಪಾಲಿಸಬೇಕು.
Back to Lifestyle
Lifestyle
October 22, 2026 at 7:42 AM
Online Shopping: ದೀಪಾವಳಿ ಆನ್‌ಲೈನ್ ಶಾಪಿಂಗ್, ಡಿಸ್ಕೌಂಟ್‌ನ ಹೆಸರಲ್ಲಿ ಮೋಸ ಹೋಗಬೇಡಿ! ಈ 10 ಟಿಪ್ಸ್ ಫಾಲೋ ಮಾಡಿ
News18 Kannada Lifestyle
Excerpt from News18 Kannada Lifestyle.