ದೀಪಾವಳಿಯಲ್ಲಿ ಮಾಲಿನ್ಯ ಕಡಿಮೆ ಮಾಡಲು ಸುಪ್ರೀಂ ಕೋರ್ಟ್ ಹಸಿರು ಪಟಾಕಿಗಳನ್ನು ಬಳಸಲು ಅನುಮತಿ ನೀಡಿದೆ. ಆದರೆ ಈ ಹಸಿರು ಪಟಾಕಿಗಳು ಏನು? ಅವು ಸಾಮಾನ್ಯ ಪಟಾಕಿಗಳಿಗಿಂತ ಹೇಗೆ ಬೇರೆಯಾಗಿವೆ ಎಂದು ನಿಮಗೆ ಗೊತ್ತಿದೆಯಾ?