Peanut chutney recipe: ಪ್ರತಿದಿನ ಬೆಳಗ್ಗೆ ಇಡ್ಲಿ, ದೋಸೆಗೆ ಒಂದೇ ರೀತಿಯ ಕಾಯಿ ಚಟ್ನಿ ತಿಂದು ಬೋರ್ ಆಗಿದ್ಯಾ? ಹಾಗಿದ್ದರೆ ಕೇವಲ ಅರ್ಧ ಕಪ್ ಶೇಂಗಾ ಬಳಸಿ, ಕೇವಲ 5 ನಿಮಿಷದಲ್ಲಿ ಹೋಟೆಲ್ ಸ್ಟೈಲ್‌ನ ಸೂಪರ್ ಟೇಸ್ಟಿ ಶೇಂಗಾ ಚಟ್ನಿ ಮಾಡಿ ನೋಡಿ. ಬಿಸಿಬಿಸಿ ಗರಿಗರಿ ದೋಸೆ ಹಾಗೂ ಮೃದುವಾದ ಇಡ್ಲಿಗೆ ಇದು ಹೇಳಿಮಾಡಿಸಿದ ಪರ್ಫೆಕ್ಟ್ ಕಾಂಬಿನೇಷನ್.