ನಟಿ ರಚಿತಾ ರಾಮ್ ಹುಟ್ಟು ಹಬ್ಬ ಸಂಭ್ರಮದಲ್ಲಿ ಅಭಿಮಾನಿಯೊಬ್ಬ ರಚಿತಾ ರಾಮ್ ಕೆನ್ನೆಗಿಂಡಿದ ಘಟನೆ ನಡೆದಿತ್ತು. ಈ ಘಟನೆ ಕುರಿತು ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ರಚಿತಾ ಮಾತು ಕೇಳಿ ಅಭಿಮಾನಿಗಳು ಸಲಾಂ ಹೇಳಿದ್ದೇಕೆ?