-ಭಾರತೀಯ ಕ್ರಿಕೆಟ್ ತಂಡ ಸಹ-ಆಟಗಾರರು ಭಾಗಿ ನವದೆಹಲಿ: ಖ್ಯಾತ ನಟ ರಜನಿಕಾಂತ್ ಅಭಿನಯದ ಹೊಸ ಸಿನಿಮಾ `ಜೈಲರ್ 2’ಗಾಗಿ ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಇಡೀ ಥಿಯೇಟರ್ ಬುಕ್ ಮಾಡಿದ್ದು, ಸಹ-ಆಟಗಾರರು ಭಾಗಿಯಾಗುವ ಸಾಧ್ಯತೆಯಿದೆ. ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರಿಗೆ ನಟ ರಜನಿಕಾಂತ್ ಅಂದರೆ ತುಂಬಾ ಇಷ್ಟ.