ಹಾಂಗ್‌ಕಾಂಗ್ ಸಿಕ್ಸಸ್ 2026 ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಅಫ್ಘಾನಿಸ್ತಾನ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇಮ್ರಾನ್ ಮಿರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಅಫ್ಘಾನಿಸ್ತಾನ ಈ ಐತಿಹಾಸಿಕ ಗೆಲುವು ದಾಖಲಿಸಿದೆ. ಮತ್ತೊಂದೆಡೆ, ಕೃನಾಲ್ ಪಾಂಡ್ಯ ನೇತೃತ್ವದ ಭಾರತ ತಂಡ ಲೀಗ್ ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿದೆ.
Back to Sports
Sports
November 2, 2026 at 6:03 AM
ಇತಿಹಾಸ ನಿರ್ಮಿಸಿದ ಆಫ್ಘಾನಿಸ್ತಾನ..! ಬಲಿಷ್ಠ ತಂಡವನ್ನು ಮಣಿಸಿ ಹಾಂಗ್‌ಕಾಂಗ್ ಸಿಕ್ಸಸ್ ಟ್ರೋಫಿ ಗೆದ್ದ ಗುಲ್ಬದಿನ್ ನೈಬ್ ಪಡೆ
Asianet Suvarna Sports
Excerpt from Asianet Suvarna Sports.