ನಾಸಾದ ಪರ್ಸೆವೆರೆನ್ಸ್ ರೋವರ್ ಮಂಗಳ ಗ್ರಹದಲ್ಲಿ 28.10 ಮೈಲಿ ಕ್ರಮಿಸುವ ಮೂಲಕ ಆಪರ್ಚುನಿಟಿ ರೋವರ್ನ 15 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. 'ಆಟೋನವ್' ತಂತ್ರಜ್ಞಾನದ ಸಹಾಯದಿಂದ ಈ ಸಾಧನೆಯನ್ನು ಕೇವಲ ಅರ್ಧದಷ್ಟು ಸಮಯದಲ್ಲಿ ಮಾಡಲಾಗಿದೆ.
Back to Technology
Technology
October 14, 2026 at 10:53 AM
ಮಂಗಳ ಗ್ರಹದ ಮೇಲ್ಮೈನಲ್ಲಿ ಅತಿ ಹೆಚ್ಚು ದೂರ ಕ್ರಮಿಸಿ ಹೊಸ ವಿಶ್ವ ದಾಖಲೆ ಬರೆದ ನಾಸಾದ ‘ಪರ್ಸೆವೆರೆನ್ಸ್ ರೋವರ್’!
Asianet Suvarna Technology
Excerpt from Asianet Suvarna Technology.