Pilot uniform secret: ಪೈಲಟ್‌ಗಳು ಯಾವಾಗಲೂ ಬಿಳಿ ಶರ್ಟ್ ಅನ್ನೇ ಯಾಕೆ ಧರಿಸುತ್ತಾರೆ ಅಂತ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ? ಇದು ಕೇವಲ ಫ್ಯಾಷನ್ ಅಥವಾ ಲುಕ್ ಅಷ್ಟೇ ಅಲ್ಲ, ಇದರ ಹಿಂದೆ ಬರೋಬ್ಬರಿ 90 ವರ್ಷಗಳ ಇತಿಹಾಸ ಮತ್ತು ಅಚ್ಚರಿಯ ವೈಜ್ಞಾನಿಕ ಕಾರಣಗಳಿವೆ… ಅದೇನು ಅಂತ ಇವತ್ತಿನ ಲೇಖನದಲ್ಲಿ ತಿಳಿಯೋಣ.