– ಹಿಂಸಾಚಾರ, ಅಶ್ರುವಾಯು, ಸಾಮೂಹಿಕ ಬಂಧನ – ಯುರೋಪ್‌ನಾದ್ಯಂತ ಭುಗಿಲೆದ್ದ ಬೃಹತ್ ಪ್ರತಿಭಟನೆ ಪ್ಯಾರಿಸ್‌/ಮ್ಯಾಡ್ರಿಡ್‌/ರೋಮ್‌/ಲಿಸ್ಬನ್‌: ಪ್ಯಾರಿಸ್, ತಿರಾನಾದಿಂದ ಹಿಡಿದು ಮ್ಯಾಡ್ರಿಡ್, ರೋಮ್ ಹಾಗೂ ಲಿಸ್ಬನ್‌ವರೆಗೆ ಇಡೀ ಯುರೋಪ್(Europe) ಖಂಡದಲ್ಲಿ ಭಾರಿ ಪ್ರತಿಭಟನೆಯ(Protest) ಅಲೆ ಎದ್ದಿದೆ.