* ಧನ್ವೀರ್-ವಿಜಯಲಕ್ಷ್ಮಿ ಜಗಳದ ಅಸಲಿ ಸತ್ಯ ಬಿಚ್ಚಿಟ್ಟ ದರ್ಶನ್ ಆಪ್ತ ನಟ ಧನ್ವೀರ್ (Dhanveer) ಮತ್ತು ವಿಜಯಲಕ್ಷ್ಮಿ ಅವರ ಜಗಳದ ಅಸಲಿ ಸತ್ಯವನ್ನು ದರ್ಶನ್ ಆಪ್ತ ವೇಲು ನಾಯ್ಕರ್ ಬಿಚ್ಚಿಟ್ಟಿದ್ದಾರೆ. ಹಣ ಕೊಡುವಂತೆ ದರ್ಶನ್ (Darshan) ಹೇಳಿದರೂ ಧನ್ವೀರ್ ದುಡ್ಡು ಕೊಡ್ತಿಲ್ಲ ಎಂದು ವೇಲು ಆರೋಪಿಸಿದರು. ಧನ್ವೀರ್, ವಿಜಯಲಕ್ಷ್ಮಿ ಅವರ ಕರೆ ಪಿಕ್ ಮಾಡ್ತಿಲ್ಲ.
Back to Top News
Top
October 25, 2026 at 10:51 AM
ಏನ್ ಚಿನ್ನ.. ಮನೆಯವರಿಗೆ ತಲುಪಿಸಿ ಅಂದಿದ್ನಲ್ಲ ಅಂತ ದರ್ಶನ್ ಹೇಳಿದ್ರೂ ಧನ್ವೀರ್ ಹಣ ಕೊಟ್ಟಿಲ್ಲ: ವೇಲು ನಾಯ್ಕರ್
Public TV Kannada
Excerpt from Public TV Kannada.