ಬದುಕಿನಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಲು ನಮ್ಮ ಕುಟುಂಬದ ಹಿನ್ನೆಲೆಗಿಂತ, ಸದಾ ಹೊಸತನ್ನ ಕಲಿಯುವ ಹಂಬಲ ಮತ್ತು ಪರಿಶ್ರಮ ಮುಖ್ಯ ಎಂಬುದಕ್ಕೆ ಕೆಎಫ್‌ಸಿ ಯುಎಸ್ ಅಧ್ಯಕ್ಷೆ ಕ್ಯಾಥರೀನ್ ಟಾನ್-ಗಿಲ್ಲೆಸ್ಪಿ (Catherine Tan-Gillespie) ಅವರ ಜೀವನವೇ ಒಂದು ಉತ್ತಮ ಉದಾಹರಣೆ.