ಪಿರಿಯಾಪಟ್ಟಣ: ಹರಿಲಾಪುರ ಗ್ರಾಮದಲ್ಲಿ ತಂಬಾಕು ಹದ ಮಾಡುವ ವೇಳೆ ಆಕಸ್ಮಿಕವಾಗಿ ತಂಬಾಕು ಬ್ಯಾರನ್‌ಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಹೊಗೆಸೊಪ್ಪು ಹಾಗೂ ಬ್ಯಾರನ್ ಕಟ್ಟಡ ಭಸ್ಮವಾಗಿದೆ.