ಭಾರತಕ್ಕೆ ಅಂಡರ್-19 ಏಷ್ಯಾಕಪ್ ಗೆದ್ದುಕೊಟ್ಟ ನಾಯಕ ಲಕ್ಷ್ಯ ರೈಚಂದಾನಿ, ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುವ ಆಸೆ ವ್ಯಕ್ತಪಡಿಸಿದ್ದಾರೆ. ಎಂ.ಎಸ್. ಧೋನಿಯಂತೆ ಶಾಂತ ಸ್ವಭಾವ ಹೊಂದಿರುವ ಇವರು ಆರ್‌ಸಿಬಿ ಮತ್ತು ಮುಂಬೈ ಬದಲು ಚೆನ್ನೈ ತಂಡವನ್ನು ಆಯ್ಕೆ ಮಾಡಿದ್ದಾರೆ.