ತಂದೆಯ ದಾಖಲೆ ಮುರಿದರೆ ಬ್ರ್ಯಾಂಡ್ ನ್ಯೂ ಫೆರಾರಿ ಕಾರು ಉಡುಗೊರೆಯಾಗಿ ಸಿಗಲಿದೆ ಎಂಬ ಸವಾಲು! ಈ ಸವಾಲು ಹಾಕಿದ್ದು ಬೇರೆ ಯಾರೂ ಅಲ್ಲ, ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್. ಈ ಸವಾಲನ್ನು ಸ್ವೀಕರಿಸಿದ ಅವರ ಪುತ್ರ ಆರ್ಯವೀರ್ ಸೆಹ್ವಾಗ್.
Back to Sports
Sports
November 17, 2026 at 5:36 AM
ಫೆರಾರಿ ಆಸೆಗೆ ಅಪ್ಪನ ದಾಖಲೆ ಮುರಿಯಲು ಹೊರಟ ಆರ್ಯವೀರ್; 23 ರನ್ಗಳಿಂದ ಮಿಸ್ ಆಯ್ತು ಕಾರು!
Asianet Suvarna Sports
Excerpt from Asianet Suvarna Sports.