ಸಾಮಾನ್ಯ ಬಲ್ಬ್, ಎಲ್‌ಇಡಿ ಬಲ್ಬ್ ನೋಡೋಕೆ ಸಾಮಾನ್ಯ ಬಲ್ಬ್‌ನಂತೆ ಕಾಣುತ್ತವೆ. ಆದರೆ ಅವುಗಳಲ್ಲಿ ತುಂಬಾ ವ್ಯತ್ಯಾಸವಿದೆ. ವಿದ್ಯುತ್ ಬಿಲ್ ಕಡಿಮೆ ಬರಲು ಯಾವುದು ಬೆಸ್ಟ್? ತಿಳಿಯಿರಿ.