Stroke Risk: ದಿನವಿಡೀ ಮೊಬೈಲ್, ಲ್ಯಾಪ್‌ಟಾಪ್ ಬಳಸುವುದರಿಂದ ಸ್ಟ್ರೋಕ್ ಬರುತ್ತದೆಯೇ? ಸ್ಕ್ರೀನ್ ಟೈಮ್‌ಗಿಂತ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಹೇಗೆ ಅಪಾಯ ಹೆಚ್ಚಿಸುತ್ತದೆ? ಸ್ಟ್ರೋಕ್‌ನ ಲಕ್ಷಣಗಳು, ಅಪಾಯಕಾರಿ ಅಂಶಗಳು ಮತ್ತು ತಡೆಗಟ್ಟುವ ಮಾರ್ಗಗಳ ಬಗ್ಗೆ ವೈದ್ಯರು ನೀಡಿರುವ ಸಲಹೆಗಳನ್ನು ತಿಳಿಯಿರಿ.