ಬೆಂಗಳೂರಿನ ಪ್ರಮುಖ ವ್ಯಾಪಾರಿ ಸ್ಥಳಗಳು ಮತ್ತು ಕೆಂಪೇಗೌಡರು ನಿರ್ಮಿಸಿದ ಮೂಲ ಬಡಾವಣೆಗಳು ಪರಭಾಷಿಕರ ಪಾಲಾಗುತ್ತಿವೆ. ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಉತ್ತರ ಭಾರತದ ವ್ಯಾಪಾರಿಗಳು ಕನ್ನಡಿಗರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ.
Back to Politics
Politics
November 5, 2026 at 12:52 AM
ಬೆಂಗಳೂರಿನ ಚಿಕ್ಕಪೇಟೆ ಸೇರಿದಂತೆ ಪ್ರಮುಖ ವ್ಯಾಪಾರ ಸ್ಥಳಗಳು, ಕೆಂಪೇಗೌಡರು ನಿರ್ಮಿಸಿದ್ದ ಮೂಲ ಬಡಾವಣೆಗಳು ಭೂಮಿ ಪರಭಾಷಿಕರ ಪಾಲು!
Asianet Suvarna Politics
Excerpt from Asianet Suvarna Politics.