ಉದ್ಯಮಿ ಮೋಹನ್‌ದಾಸ್ ಪೈ ಅವರನ್ನು 'ಶಕುನಿ' ಎಂದು ಕರೆದಿರುವುದನ್ನು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸಮರ್ಥಿಸಿಕೊಂಡಿದ್ದಾರೆ. ಕನ್ನಡಿಗರ ಉದ್ಯೋಗ ಮೀಸಲಾತಿ ಮತ್ತು ದ್ವಿಭಾಷಾ ನೀತಿಗೆ ಪೈ ಅಡ್ಡಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
Back to Politics
Politics
November 5, 2026 at 12:17 AM
ಮೋಹನ ದಾಸ್ ಪೈಗೆ 'ಶಕುನಿ' ಎಂದು ಬೈದಿದ್ದು ಸರಿಯಿದೆ: ನಾರಾಯಣಗೌಡ ಸಮರ್ಥನೆ
Asianet Suvarna Politics
Excerpt from Asianet Suvarna Politics.