ಗಾಯಕ ನವೀನ್ ಸಜ್ಜು ಮತ್ತೆ ಹೀರೋ ಆಗಿದ್ದಾರೆ. ಲೋ ನವೀನ ಆದ್ಮೇಲೆ ಒಪ್ಪಿದ ಈ ಚಿತ್ರಕ್ಕೆ ಅಮರಾವತಿ ಅಂತ ಹೆಸರಿದೆ. ಇದರಲ್ಲಿ ಸುಮಾರು ವಿಚಾರಗಳು ನೈಜತೆಗೆ ಹತ್ತಿರವಾಗಿಯೇ ಇವೆ. ಆದರೆ, ಇದು ಕಾಲ್ಪನಿಕ ಕತೆಯ ಚಿತ್ರವೇ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ...