ಕನ್ನಡದ ಸಿನಿಮಾ ಪ್ರೇಮದ ಊರಲ್ಲಿ ಭರ್ಜರಿ ಸಕ್ಸಸ್ ಕಾಣ್ತಿದೆ. ಸಿನಿಮಾ ಮಂದಿರಗಳಲ್ಲಿ ಹೌಸ್ ಫುಲ್ ಆಗಿದ್ದು, ಗೆಲುವಿನ ನಾಗಾಲೋಟ ಮುಂದುವರಿದಿದೆ. ಇನ್ನು ಈ ಸಿನಿಮಾ ಮಾಡುವ ವೇಳೆ ಸಿನಿಮಾ ತಂಡ ಏನೆಲ್ಲ ಸಮಸ್ಯೆಗಳನ್ನ ಎದುರಿಸಿತ್ತು? ಗೆಲುವಿನ ಹಿಂದಿನ ಸಿಕ್ರೇಟ್ ಏನು ಅನ್ನೋದನ್ನ ಹಿರಿಯ ನಟ ರಂಗಾಯಣ ರಘು ವಿವರಿಸಿದ್ದಾರೆ.