1982ರ ನಂತರ ಮೊದಲ ಬಾರಿಗೆ ಭಾರತೀಯ ಮಹಿಳಾ ಹಾಕಿ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ.
Back to Sports
Sports
October 2, 2026 at 1:46 PM
Asian Games: ಚೀನಾ ಬಗ್ಗುಬಡಿದ ಮಹಿಳಾ ಹಾಕಿ ತಂಡ! 44 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಪದಕ!
News18 Kannada Sports
Excerpt from News18 Kannada Sports.