ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹಿಂದಿನ ಟ್ರೋಫಿ ವಿವಾದ ಮರುಕಳಿಸುವ ಆತಂಕ ದೂರವಾಗಲಿದೆಯಾ? ಅಥವಾ ಮತ್ತೆ ಪ್ರಶಸ್ತಿ ಸಮಾರಂಭ ವಿವಾದಿಂದ ಕೂಡಿರಲಿದೆಯಾ? ಈ ಕುರಿತು ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ.