ರಾಮಾಯಣ ಸಿನಿಮಾದಲ್ಲಿ ಸೀತೆ ಪಾತ್ರಕ್ಕೆ ಆಯ್ಕೆಯಾದ ನಟಿ ಸಾಯಿ ಪಲ್ಲವಿ ಅವರ ಲುಕ್ ಕುರಿತು ಟೀಕೆಗಳು ವ್ಯಕ್ತವಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟೀಕೆಗಳಿಂದ ಆತ್ಮವಿಶ್ವಾಸ ಕುಗ್ಗಬಾರದು ಮತ್ತು ಧೈರ್ಯವಿದ್ದರೆ ಟೀಕೆಗಳನ್ನು ಎದುರಿಸಬಹುದು ಎಂದಿದ್ದಾರೆ.
Back to Entertainment
Entertainment
November 29, 2026 at 3:46 AM
ರಾಮಾಯಣದಲ್ಲಿ ನಾನು ಸೀತೆಯಾಗಿ ನಟಿಸಿದ್ದು ತಪ್ಪಾ? ನಟಿ ಸಾಯಿ ಪಲ್ಲವಿ ಖಡಕ್ ತಿರುಗೇಟು
Asianet Suvarna Entertainment
Excerpt from Asianet Suvarna Entertainment.