ಕನ್ನಡ ಚಿತ್ರರಂಗದ ಮೇರು ನಟ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಹಾಗೂ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅಭಿನಯದ ಜನಪ್ರಿಯ ಸಿನಿಮಾ 'ಜಗಮೆಚ್ಚಿದ ಮಗ' ಇದೀಗ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ
Back to Entertainment
Entertainment
November 29, 2026 at 3:48 AM
54 ವರ್ಷದ ಬಳಿಕ ಕಲರ್ನಲ್ಲಿ ಅಣ್ಣಾವ್ರ ಸಿನಿಮಾ; ಡಾ. ರಾಜ್ ಜೊತೆ ಸಿನಿಮಾ ನೆನೆದು ಭಾವುಕರಾದ ಭಾರತಿ ವಿಷ್ಣುವರ್ಧನ್
Asianet Suvarna Entertainment
Excerpt from Asianet Suvarna Entertainment.