ಕಾನ್ಪುರದಲ್ಲಿ ನಡೆದ 60 ವರ್ಷದ ಔಷಧಿ ವ್ಯಾಪಾರಿ ವಿನೀತ್ ಮನೋಚಾ ಅವರ ಭೀಕರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆಸ್ತಿ ಕೈತಪ್ಪುವ ಭೀತಿ ಹಾಗೂ ಐಪಿಎಲ್ ಬೆಟ್ಟಿಂಗ್ ಸಾಲದ ಕಾರಣಕ್ಕಾಗಿ ಮಗ ಸುಬ್ರತ್ 6 ಲಕ್ಷ ರೂ. ಸುಪಾರಿ ನೀಡಿ ತಂದೆಯನ್ನೇ ಕೊಲೆ ಮಾಡಿಸಿದ್ದಾನೆ.
Back to Lifestyle
Lifestyle
September 25, 2026 at 1:36 PM
'ನನ್ನಪ್ಪನ ಕೊಲೆ ಮಾಡು, ಸಿಕ್ಕಿಬಿದ್ರೆ ನನ್ ಹೆಂಡ್ತಿ ಹೆಸ್ರು ಹೇಳು' ಎಂದಿದ್ದ ಸುಪುತ್ರ! 6 ಲಕ್ಷಕ್ಕೆ ಸುಪಾರಿ
Asianet Suvarna Lifestyle
Excerpt from Asianet Suvarna Lifestyle.