ಭಾರತದ ವಿರುದ್ಧದ ಟಿ20 ಸರಣಿಯನ್ನು ನ್ಯೂಜಿಲೆಂಡ್ ತಂಡ ಈಗಾಗಲೇ ಕೈಚೆಲ್ಲಿದೆ. ಭುಜದ ಗಾಯದ ಸಮಸ್ಯೆಯಿಂದಾಗಿ ಕಿವೀಸ್ ಸ್ಟಾರ್ ಆಟಗಾರ ರಚಿನ್ ರವೀಂದ್ರ ಈ ಸರಣಿಯಿಂದ ಹೊರಗುಳಿದಿದ್ದಾರೆ. ಅವರು ಮುಂಬರುವ ಏಕದಿನ ಸರಣಿಯ ವೇಳೆಗೆ ತಂಡಕ್ಕೆ ಮರಳುವ ನಿರೀಕ್ಷೆಯಿದೆ.
Back to Sports
Sports
October 27, 2026 at 12:03 PM
IND Vs NZ: ಕಿವೀಸ್ ಹೀನಾಯವಾಗಿ ಸೋಲುತ್ತಿದ್ದರೂ ರಚಿನ್ ರವೀಂದ್ರ ಆಡುತ್ತಿಲ್ಲ ಏಕೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
Asianet Suvarna Sports
Excerpt from Asianet Suvarna Sports.