ಲಾಹೋರ್‌ನಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯದಲ್ಲಿ ದಿಲ್ಶಾನ್ ಮಧುಶಂಕ (5 ವಿಕೆಟ್) ಹಾಗೂ ಕಮಿಂದು ಮೆಂಡಿಸ್ (62*) ಅಬ್ಬರಕ್ಕೆ ಪಾಕಿಸ್ತಾನ ಧೂಳೀಪಟವಾಗಿದೆ. ಶ್ರೀಲಂಕಾ ತಂಡ ಫೈನಲ್‌ಗೆ ಲಗ್ಗೆ ಇಟ್ಟ ಸಂಪೂರ್ಣ ವಿವರ ಇಲ್ಲಿದೆ.
Back to Sports
Sports
October 27, 2026 at 1:17 PM
PAK vs SL ODI: ತವರಲ್ಲೇ ಪಾಕಿಸ್ತಾನಕ್ಕೆ ಭಾರೀ ಮುಖಭಂಗ! 18.1 ಓವರ್ಗಳಲ್ಲೇ ಪಾಕ್ ಬಗ್ಗುಬಡಿದು ತ್ರಿಕೋನ ಸರಣಿ ಫೈನಲ್ ಪ್ರವೇಶಿಸಿದ ಶ್ರೀಲಂಕಾ
News18 Kannada Sports
Excerpt from News18 Kannada Sports.